ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆದ ಕಾರಣ ಶಮಂತ್ (ಬ್ರೋ ಗೌಡ) ನಾಮಿನೇಷನ್‌ನಿಂದ ಸೇಫ್ ಆದರು. ಎಂಟನೇ ಆವೃತ್ತಿಯ ಮೊದಲ ನಾಯಕ ಎಂದು ಗುರುತಿಸಿಕೊಂಡ ಶಮಂತ್ ಯಾವುದೇ ಅಡತಡೆ ಇಲ್ಲದೇ ಎರಡನೇ ವಾರಕ್ಕೆ ಕಾಲಿಟ್ಟಿದ್ದರು.<br />#BroGowda #BBK8<br />Bigg Boss Kannada 8: Shamant (Bro Gowda) elected as a captain for Second Week also